ಚಿವ ಜಮೀರ್ ಅಹಮ್ಮದ್ ಹೊಸಪೇಟೆ ಭೇಟಿ ರದ್ದು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಈ ತಿಂಗಳ 19 ರಿಂದ ಮೂರು ದಿನಗಳ ಕಾಲ‌ ಹೊಸಪೇಟೆ ಮತ್ತು ಹಂಪಿಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ರದ್ದಾಗಿದೆ.
ದೆಹಲಿಗೆ ತೆರಳುವ ಕಾರ್ಯಕ್ರಮ ನಿಗಧಿಯಾಗಿರುವುದರಿಂದ ಈ ಪ್ರವಾಸ ರದ್ದಾಗಿದೆಂದು ಸಚಿವರ ಕಚೇರಿ ಮೂಲಗಳು ತಿಳಿಸಿವೆ.

One attachment • Scanned by Gmail