ಚಿರಸ್ತಹಳ್ಳಿ ಕೊಲ್ಲಮ್ಮದೇವಿ ನೂತನ ಶಿಲಾಮೂರ್ತಿ  ಪ್ರತಿಷ್ಟಾಪನೆ.


ಸಂಜೆವಾಣಿ ವಾರ್ತೆ
 ಹರಪನಹಳ್ಳಿ.ಫೆ.21; ತಾಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಶ್ರೀಕೊಲ್ಲಮ್ಮ ದೇವಿ ನೂತನ ಶಿಲಾಮೂರ್ತಿ ಪ್ರತಿಷ್ಟಾಪನೆಯ ಧಾರ್ಮಿಕ ಕಾರ್ಯಕ್ರಮವನ್ನು ರಾಮಘಟ್ಟದ ಶ್ರೀ ರೇವಣಸಿದ್ಧಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ  ಅನುಗ್ರಹಿಸಿದರು.ಮಲ್ಲಿಕಾರ್ಜನ ಕಲ್ಮಠ, ಗ್ರಾ.ಪಂ.ಸದಸ್ಶ ಚನ್ನಮಲ್ಲಿಕಾರ್ಜುನಸ್ವಾಮಿ, ಹೆಚ್.ಪರಮೇಶ್ವರಪ್ಪ ,ಟಿ.ಪ್ರಭಾಕರ, ಹಿರಿಯಮುಖಂಡ ಬಿ.ಹೆಚ್.ಬಸವರಾಜಪ್ಪ  ಬೋವಿ ರಾಜಪ್ಪ ದುರುಗಪ್ಪ ರೇಣುಕ ಪ್ರಸಾದ ಕಲ್ಮಠ, ಸುಮಲತಾ, ಗ್ರಾಮಸ್ಥರು ಭಾಗವಹಿಸಿದ್ದರು.