ಚಿರತೆ ಹಿಡಿಯಲು ಆನೆಗಳ ಬಳಕೆ

ಕಾರಟಗಿ:03: ಆನೆಗುಂದಿ ಪ್ರದೇಶದ ಸುತ್ತಮುತ್ತ ಚಿರತೆಗಳ ಓಡಾಟ ಹೆಚ್ಚಾಗಿದ್ದರಿಂದ ಈಟರ್ ಚಿರತೆಯನ್ನು ಹಿಡಿಯಲು ತಜ್ಞರ ತಂಡವು ಆನೆಯೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ, ನುರಿತ ಇಬ್ಬರು ಸದಸ್ಯರಗಳು ಸಕ್ರೆಬೈಲು ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದಾರೆ, ಕೊಪ್ಪಳ ಎಸಿಎಫ್, ಆರ್‌ಎಫ್‌ಒ ಸ್ಥಳೀಯ ಅರಣ್ಯ ರಕ್ಷಕರು. ಗಂಗಾವತಿ ಗ್ರಾಮೀಣ ಪಿಎಸ್‌ಐ ಮತ್ತು ಗಂಗಾವತಿ ಗ್ರಾಮೀಣ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದಾರೆ,

ಇತ್ತೀಚಿಗೆ ವಿರೂಪಾಪುರ ಗಡ್ಡೆಯ ಯುವಕನೊಬ್ಬ ನನ್ನು ಚಿರತೆ ಕೊಂದು ಹಾಕಿತ್ತು, ಚಿರತೆ ದಾಳಿಯಿಂದ ಇಬ್ಬರು ಮೃತ ಪಟ್ಟಿದ್ದು, ಬಾಲಕ ಸೇರಿ ಹಲವರ ಮೇಲೆ ಚಿರತೆ ದಾಳಿ ಮಾಡಿ ಗಾಯಗೋಳಿಸಿತ್ತು,