ಚಿನ್ನಾಭರಣಗಳನ್ನು ವೀಕ್ಷಿಸುತ್ತಿರುವ ಡಿಸಿಪಿ …

ಬೆಂಗಳೂರು :ಸುದ್ದಗುಂಟೆಪಾಳ್ಯ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಡಿಸಿಪಿ ಶ್ರೀನಾಥ್ ಮಹದೇವ ಜೋಷಿ ವೀಕ್ಷಿಸುತ್ತಿರುವುದು. ಪೊಲೀಸ್ ಅಧಿಕಾರಿಗಳು ಇದ್ದಾರೆ.