ಚಿನ್ನದ ಹುಡುಗಿಯರು

ಕಲಬುರಗಿ : ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿಂದು ನಡೆದ ೩೮ನೇ ಘಟಿಕೋತ್ಸದಲ್ಲಿ ಕನ್ನಡ ಎಂ.ಎ.ಸ್ನಾತಕೋತ್ತರ ಪದವಿಯಲ್ಲಿ ೧೧ ಚಿನ್ನದ ಪದಕ ಪಡೆದ ಕುಮಾರಿ ಜಯಶ್ರೀ, ಎಂ.ಎ.ಪ್ರಾಣಿಶಾಸ್ತ್ರ ವಿಭಾಗದಲ್ಲಿ ೧೦ ಚಿನ್ನದ ಪದಕ ಪಡೆದ ಶ್ವೇತಾ ದೊಡ್ಮನಿ ಅವರು ಚಿನ್ನದ ನಗೆ ಬೀರುತ್ತಿರುವುದು.