ಚಿನ್ನದ ಪದಕ ಪಡೆದ ಚೋಪ್ರಾ

ಬುದಾಪೆಸ್ಸ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 88.17 ಮೀಟರ್ ಎಸೆದು ಚಿನ್ನದ ಪದಕ ಮುಡಿಗೇರಿಸಿಕೊಂಡ ನೀರಜ್ ಚೋಪ್ರಾ..