ಚಿನ್ನದ ಅಂಗಡಿ ಮಾಲೀಕರ ಆಕ್ರೋಶ…

ತನಿಖೆ ನೆಪದಲ್ಲಿ ಹೊರ ಜಿಲ್ಲೆಯ ಪೊಲೀಸರೂ ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮಕೂರಿನಲ್ಲಿ ಚಿನ್ನದ ಅಂಗಡಿ ಮಾಲೀಕರು ಅಂಗಡಿಗಳನ್ನು ಬಂದ್ ಮಾಡಿ ಆಕ್ರೋಶ ಹೊರ ಹಾಕಿದರು.