ಚಿನಮಳ್ಳಿಯಲ್ಲಿ ಡಾ.ಅಂಬೇಡ್ಕರ ಜಯಂತಿ ಆಚರಣೆ

ಅಫಜಲಪುರ ; ಏ.14:ತಾಲೂಕಿನ ಚಿನಮಳ್ಳಿ ಗ್ರಾಮದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಹಾಗೂ ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ 133 ನೇ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅರ್ಜುನ ಕೋಳಿ, ನಾಗರಾಜ ಮೇಳಕುಂದಿ, ಶರಣು ತಳಕೇರಿ, ಶಂಕರ ತಳಕೇರಿ, ಅಪ್ಪು(ಚೋಟು) ದೇವರಮನಿ, ಯಮನಪ್ಪಾ ಇಟಗಾ, ಸದ್ದಾಂ ಮುಲ್ಲಾ, ಮರಳಸಿದ್ದ ವಳಕಟ್ಟಿ, ಸಿನ್ನು ಬಿರಾದಾರ, ನಿಂಗಪ್ಪ ಪೂಜಾರಿ, ಅಶೋಕ ವಳಕಟ್ಟಿ, ಶಿವಕುಮಾರ್ ಗುಜ್ಜಾ, ಸಿದ್ದು ಹೂಗಾರ, ಪ್ರಕಾಶ ತಳಕೇರಿ, ಬಸೀರಸಾಬ್, ಜೈಭೀಮ ಬಡಿಗೇರ, ದೌಲಪ್ಪ ತಳಕೇರಿ, ಮಲ್ಕಣ್ಣ ಮ್ಯಾಕೇರಿ, ಶ್ರೀಶೈಲ ತಳಕೇರಿ, ಮಲ್ಲು ತಳಕೇರಿ ಸೇರಿದಂತೆ ಅನೇಕರು ಹಾಜರಿದ್ದರು.