ಚಿತ್ರ ವೀಕ್ಷಿಸಿದ ಗೌಡರು…

ಪುನೀತ್ ರಾಜ್ ಕುಮಾರ್ ಅಭಿನಯದ ರಾಷ್ಟ್ರ ಪ್ರಶಸ್ತಿ ಪಡೆದ ಬೆಟ್ಟದ ಹೂ ಚಿತ್ರವನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ನಿವಾಸದಲ್ಲಿ ವೀಕ್ಷಿಸಿದರು.