ಚಿತ್ರಮಂದಿರ ಕಾರ್ಮಿಕರಿಗೆ ದಿನಸಿ ಕಿಟ್

ದಾವಣಗೆರೆ.ಜೂ.೩: ಯುವ ಕಾಂಗ್ರೆಸ್ ಮುಖಂಡ ಸಾಗರ್.ಎಲ್.ಹೆಚ್. ದಾವಣಗೆರೆ ನಗರದ ಚಿತ್ರಮಂದಿರದ ನೌಕರ ವರ್ಗದವರಿಗೆ ದಿನಸಿ ವತರಣೆ ಮಾಡಿದರು. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ 75 ಜನರಿಗೆ ದಿನಸಿ ಕಿಟ್ ಗಳನ್ನೂ ನೀಡಲಾಯಿತು. ಚಿತ್ರ ಮಂದಿರಗಳಲ್ಲಿ ಕೆಲಸ ಮಾಡಯವ, ಆಪರೆಟರ್, ಕ್ಲಿನಿರ್, ಟಿಕೆಟ್ ನೀಡುವವರು ಲಾಕ್ ಡೌನ್ ಹಿನ್ನೆಲೆ ಸಂಕಷ್ಟದಲ್ಕಿಧದರು, ಇದನ್ನ ಮನಗಂಡ ಪೌರಕಾರ್ಮಿಕ ಮುಖಂಡರಾದ ಎಲ್ ಎಂ ಹೆಚ್ ಪುತ್ರ ಸಾಗರ್ ತಮ್ಮ ಸ್ವಂತ ಖರ್ಚಿದಂದ ದಿನಸಿ ಕಿಟ್ ಗಳನ್ನು ನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ ನಾಗರಾಜ್ ಸಾಗರ್.ಎಲ್.ಹೆಚ್. ಜಿಲ್ಲಾ ಉಪಾಧ್ಯಕ್ಷರು ದಾವಣಗೆರೆ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಕಾಶ್, ಸುಹೀಲ್ ಆರ್ ರಾಕೇಶ್ ಡಿ.ಸಿ.ಎಂ.ಉಪಾಧ್ಯಕ್ಷರು ತಾಲ್ಲೂಕು ಯುವ ಕಾಂಗ್ರೆಸ್  ಸಮಿತಿ. ಗೀತಾಂಜಲಿ ಚಿತ್ರಮಂದಿರದ ಸೂಪರ್ ವೈಸರ್ ಚಂದ್ರುರವರು ಉಪಸ್ಥಿತರಿದ್ದರು.
ಬಾಕ್ಸ್ಲಾಕ್ ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಎಲ್ಲಾ ಚಿತ್ರಮಂದಿರಗಳು ಮುಚ್ಚಿವೆ, ಇಲ್ಲೆ ಕೆಲಸ ಮಾಡುವವರಿಗೆ ದುಡಿಮೆ ಇಲ್ಲದಂತಾಗಿತ್ತು. ನನ್ನ ಕೈಲಾದ ನಸಹಾಯವನ್ನ ನಾನು ಮಾಡಿದ್ದೆನೆ.– ಸಾಗರ್ ಎಲ್ ಹೆಚ್