ಚಿತ್ತಾಪುರ ಆಸ್ಪತ್ರೆಗೆ ಸಚಿವರ ಭೇಟಿ…

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಇಂದು ಚಿತ್ತಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಗೆ ಸಂಬಂಧಿಸಿದಂತೆ ಅಧಿಕಾರಿಗಳಂದಿಗೆ ಸಭೆ ನಡೆಸಿದರು.