ಚಿತ್ತಾಪುರದಲ್ಲಿ ಶಾಸಕ ರಾಜುಗೌಡಗೆ ವಾಲ್ಮೀಕಿ ಸಮಾಜದಿಂದ ಸನ್ಮಾನ

ಚಿತ್ತಾಪುರ: ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ಯ ಆಗಮಿಸಿದ ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಅಧ್ಯಕ್ಷರ ಹಾಗೂ ಸುರುಪುರ ಶಾಸಕ ರಾಜುಗೌಡ ನಾಯಕ್ (ನರಸಿಂಹ ನಾಯಕ) ಅವರಿಗೆ ಮಹರ್ಷಿ ವಾಲ್ಮೀಕಿ ನಾಯಕ್ ಯುವ ಘಟಕ ತಾಲೂಕಾಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ರಾಜು ದೊರೆ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅವರು ದಿಗ್ಗಾಂವ್ ರಸ್ತೆಯಲ್ಲಿರುವ ವಾಲ್ಮೀಕಿ ಭವನ ಭೇಟ್ಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚವ್ಹಾಣ. ಯಾಗಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಮದನ್ ರಾಠೋಡ್, ಸಾತನೂರ ಗ್ರಾಪಂ ಅಧ್ಯಕ್ಷ ಮಹಿಪಾಲ,ಚಂದ್ರು ದೊರೆ ಇಟಗಾ, ಬಿಡ್ಡಪ್ಪ ನಾಯಕ್ ವಡಗೇರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಂಕರ್ ಜಾಪೂರ, ಅಯ್ಯಪ್ಪ ಕರದಾಳ, ನರಸಪ್ಪ ರಂಗೈ, ಶಿವರಾಜ ಕೊಡ್ಲಿ, ಭೀಮಾಶಂಕರ ಕೊಳ್ಳಿ, ಶ್ರೀಕಾಂತ ಕೊಳ್ಳಿ, ಮೌನೇಶ ರಂಗೈ, ಶರಣು ಕೊಳ್ಳಿ, ಮಹಾದೇವ ರಂಗೈ, ನಾಗಪ್ಪ ರಂಗೈ, ಮೇಘರಾಜ್ ಗುತ್ತೇದಾರ, ವಿನೋದ ಪವಾರ್, ಬಾಲರಾಜ ಚವ್ಹಾಣ, ಆಕಾಶ ನಾಯಕ್ ಸೇಡಂ, ರಾಜು ಅಚ್ಚೇಲಿ, ಬಸವಂತರಾವ್ ಮಾಲಿ ಪಾಟೀಲ, ಶರಣು ಹತ್ತಿಗುಂದಿ, ಬನ್ನಪ್ಪ ಪಸರ, ಸೇರಿದಂತೆ ಇತರರು ಇದ್ದರು.