ಚಿಟಗುಪ್ಪಾ ಕುರುಬ ಮತ್ತು ಗೋಂಡ ಸಮಾನ ಪದಗಳು ಎಂದು ಸರರ್ಕಾರ ಪುರಸ್ಕರಿಸಲು ಮನವಿ

ಚಿಟಗುಪ್ಪಾ,ಡಿ.22- ಚಿಟಗುಪ್ಪಾದ ತಹಸೀಲ್ದಾರ ಕಾರ್ಯದ ಎದುರು ತಾಲ್ಲೂಕ ಕುರುಬ ಸಮಾಜದಿಂದ ಕುರುಬ ಮತ್ತು ಗೋಂಡ ಸಮಾನ ಪದಗಳು ಎಂದು ಸರರ್ಕಾರ ಪುರಸ್ಕರಿಸಲು ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.
ತಹಸಿಲ್ದಾರ್ ಮುಖಾಂತರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂಧರ್¨ಧರ್ಳಳೀ ಸಮಾಜದ ಗಣ್ಯರು ಹಾಗೂ ಯುವಕರು ರೈತರೂ ಭಾಗವಹಿಸಿದ್ದರು. ಇಲ್ಲಿನ ಕಲಬುರ್ಗಿ ಯಾದಗಿರಿ ಬೀದರನಲ್ಲಿ ಇರುವ ಜನರಿಗೆ ಕುರುಬ ಮತ್ತು ಗೊಂಡ ಸಮಾನ ಪದಗಳು ಎಂದು ಸರ್ಕಾರ ಪುಸಕ್ಕರಿಸಬೇಕಾಗಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಈ ಈ ಸಂದರ್ಭದಲ್ಲಿ ರಾಮಚಂದ್ರ ವಿದ್ಯಾಸಾಗರ ಧನರಾಜ್ ಮೇತ್ರೆ ಅಜಯ್ ಚಂದ್ರಣ್ಣಾ ಪೂಜಾರಿ ಮಾಣಿಕ ಹಿಪ್ಪರಗಿ,, ರಾಜು ಪೂಜಾರಿ ಸಮಾಜದ ಮುಂಖಡರು ಯುವಕರು ಉಪಸ್ಥಿತರಿದ್ದರು..