ಚಿಕ್ಕ ನಿಂಗದಳ್ಳಿ ತಾಂಡಾದಲ್ಲಿ ಸಂಭ್ರಮದ ದೀಪಾವಳಿ

ಚಿಂಚೋಳಿ,ನ.18- ತಾಲೂಕಿನ ಚಿಕ್ಕ ನಿಂಗದಳ್ಳಿ ತಾಂಡಾದಲ್ಲಿ ದೀಪಾವಳಿ ಹಬ್ಬವನ್ನು ಬಂಜಾರ ಸಮಾಜದ ಮಹಿಳೆಯರು ತಾಂಡಾದ ಮನೆಮನೆಗಳಿಗೆ ತೆರಳಿ ಪೂಜೆ ಸಲ್ಲಿಸಿ ನೃತ್ಯದೊಂದಿಗೆ ಹಬ್ಬದ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ . ಅಶೋಕ ಚವ್ಹಾಣ. ಕುಂಚಾವರಂ ವನ್ಯಜೀವಿ-ಧಾಮ ವಲಯ ಅರಣ್ಯಧಿಕಾರಿಗಳಾದ ಸಂಜೀವಕುಮಾರ ಚವ್ಹಾಣ.ಬಂಜಾರ ಸಮಾಜದ ಮುಖಂಡರಾದ ಮೇರವಾನ ಪವ್ಹಾರ, ಪೀರೋಜೀ ರಾಠೋಡ,ದಸರಥ ನಾಯಕ, ಗೋವಿಂದ ರಾಠೋಡ, ರಮೇಶ ರಾಠೋಡ, ರಮೇಶ್ ಜಾಧವ,ನಾರಾಯಣ ರಾಠೋಡ್, ಕಮಲಾಬಾಯಿ,ಕುನಕಿಬಾಯಿ ರಾಠೋಡ, ಖೀರಿಬಾಯಿ ರಾಠೋಡ, ಗೋವಿಂದ ರಾಠೋಡ, ಮೇಘುನಾಯಕ ಖೂಬಾ ರಾಠೋಡ. ಮತ್ತು ಅನೇಕ ಬಂಜಾರ ಸಮಾಜದ ಮುಖಂಡರು ಭಾಗವಹಿಸಿದ್ದರು.