ಚಿಕಿತ್ಸೆಗೆ ೨೫ ಸಾವಿರ ನೆರವು

ಬ್ಲಾಕ್ ಪೊಂಗಸ್ ಸೊಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಸಿದ್ದನ ಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕ ರಮೇಶ್ ಕುಟುಂಬಕ್ಕೆ ಪರಿಹಾರ ಧನ ವಾಗಿ ೨೫ಸಾವಿರ ರೂಗಳ ಚೆಕ್ ನ್ನು ಮಾಲೂರು ಪಟ್ಬಣದಲ್ಲಿ ಬಿ.ಇ ಒ ಕೃಷ್ಣಮೂರ್ತಿ ವಿತರಿಸಿದರು|| ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಧ್ಯಕ್ಷ ಆರ್ ನರಸಿಂಹ, ಪದಾಧಿಕಾರಿಗಳು ಹಾಜರಿದ್ದರು