ಚಿಂತನ ಮಂಥನ ವಿಚಾರ ಗೋಷ್ಠಿ

ಕಾವೇರಿ ವಿಷಯವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಚಿಂತನ ಮಂಥನ ವಿಚಾರ ಗೋಷ್ಠಿಯಲ್ಲಿ ಎಎಪಿ ರಾಜ್ಯಾದ್ಯಕ್ಷ ಮುಖ್ಯಮಂತ್ರಿ ಚಂದ್ರು, ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಮತ್ತಿತರಿದ್ದಾರೆ.