ಚಿಂಚೋಳಿ: ವೀರಶೈವ ಸಮಾಜದಿಂದ ಅನ್ನಸಂತರ್ಪಣೆÉ

ಚಿಂಚೋಳಿ,ಜು.20- ಪಟ್ಟಣದ ಬಸವೇಶ್ವರ ವೃತ್ತÀದಲ್ಲಿ ತಾಲೂಕ ವೀರಶೈವ ಸಮಾಜ ವತಿಯಿಂದ ಆಯೋಜಿಸಿದ್ದ ಕಲಬುರ್ಗಿ ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಡಾ.ಅರುಣಕುಮಾರ ಎಸ್. ಪಾಟೀಲ ಕೊಡಲಹಂಗರಗಾ ಅವರ 52ನೇ ಹುಟ್ಟುಹಬ್ಬವನ್ನು ಅನ್ನದಾನ ಮತ್ತು ಪ್ರಸಾದ ವಿತರಣೆಯ ಮುಖಾಂತರ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಚಿಂಚೋಳಿ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು, ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಮೂಲಕ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ರಾಹುಲ್ ಸಾದೊರೆ, ರವಿ ಪಾಟೀಲ್ ಚಿಟ್ಟ, ವೀರಶೈವ ಲಿಂಗಾಯತ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ವೀರಶೈವ ಸಮಾಜದ ಮುಖಂಡರಾದ ಆನಂದ ಹಿತ್ತಲ , ಪವನ್ ಪಾಟೀಲ್ ಹುಡದಳ್ಳಿ, ಶಿವು ಸ್ವಾಮಿ ಮಠ, ಮಲ್ಲಿನಾಥ್ ಮೇಲಗಿರಿ, ಚಂದ್ರಶೇಖರಯ್ಯ ಸ್ವಾಮಿ ಹೂವಿನಳ್ಳಿ, ಸಂಜು ಪಾಟೀಲ್ ಯ0ಪಳ್ಳಿ, ಸಂಪತ್ ಮುಸ್ತರಿ, ಜಗ್ಗು ಸಾಲಿಬೀರನಳ್ಳಿ, ಸಂತೋಷ್ ಪಾಟೀಲ ಬೇಕರಿ, ಮಂಜು ಸ್ವಾಮಿ ಮಠ, ಕಿರಣ್ ರೆಡ್ಡಿ ಕೂಳ್ಳುರ, ವಿಜಯ ಕುಮಾರ್ ಬಿರಾದರ್ ಹುಡದಳ್ಳಿ, ದಲಿತ ಸಮಾಜದ ಮುಖಂಡರಾದ ಗೋಪಾಲ ರಾಂಪೂರೆ,ಜೆಡಿಎಸ್ ಪಕ್ಷದ ಅಲ್ಪ ಸಂಖ್ಯಾತರ ನಗರ ಘಟಕ ಅಧ್ಯಕ್ಷರಾದ ಮತ್ತೂಮ್ ಜಬ್ಬಾರ್, ಮತ್ತು ಅನೇಕ ವೀರಶೈವ ಸಮಾಜದ ಮುಖಂಡರು ಇದ್ದರು.