ಚಿಂಚೋಳಿ: ವಿಶ್ವ ಛಾಯಾಗ್ರಾಹಕರ ದಿನಾಚರಣೆ

ಚಿಂಚೋಳಿ,ಸೆ.1- ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕ ಛಾಯಾಚಿತ್ರಗ್ರಾಹಕರ ಕ್ಷೇಮಾ ಭಿವೃದ್ಧಿ ಸಂಘದ ವತಿಯಿಂದ 184ನೇ ವಿಶ್ವಛಾಯಾಗ್ರ ಹಣ ದಿನಾಚರಣೆ ಆಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಚಿಂಚೋಳಿ ತಾಲುಕು ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಜೀವಕುಮಾರ ಗಾರಂಪಳ್ಳಿ, ಉಪಾಧ್ಯಕ್ಷರಾದ ಅಬರೀಷ ಕಂದಿ, ಖಜಾಂಚಿಗಳಾದ ನಾಗರಾಜ ಪಾಟೀಲ, ಕಾರ್ಯದರ್ಶಿಗಳಾದ ಶ್ರೀನಿವಾಸ ದೇಗಲಮಡಿ, ಸಹ ಕಾರ್ಯದರ್ಶಿ ಕೃಷ್ಣ ಕೊಳ್ಳೂರು, ಸದಸ್ಯರಾದ ಶಿವರುದ್ರಯ್ಯ ಚುಮ್ಮನಚೋಡ್, ನಾಗರಾಜ ಸುಲೇಪೇಟ್, ಸಂತೋಷಕುಮಾರ ನೀಡಗುಂದ, ಚಂದ್ರಶೇಖರ ಕಲ್ಲೂರ ರೋಡ, ಬಸವರಾಜ ಚಿಂಚೋಳಿ, ಸಯ್ಯದ ಅರ್ಷದಅಲಿ ಚಿಂಚೋಳಿ, ಬಸವರೆಡ್ಡಿ ಚಂದಾಪೂರ, ಶಿವಬಸಯ್ಯ ಸ್ವಾಮಿ ಚಂದಾಪೂರ, ಇಸ್ಮಾಯಿಲ್ ಪಟೇಲ್, ಮತ್ತು ಅನೇಕ ತಾಲೂಕ ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು