ಚಿಂಚೋಳಿ: ಭಾರತೀಯ ಬೌದ್ಧ ಮಹಾಸಭಾ ಪದಾಧಿಕಾರಿಗಳ ಆಯ್ಕೆ

ಚಿಂಚೋಳಿ,ಆ22- ಮಹಾಸಭಾದ ರಾಜ್ಯ ಅಧ್ಯಕ್ಷರಾದ ಸೂರ್ಯಕಾಂತ ನಿಂಬಾಳ್ಕರ್, ಅವರ ನೇತೃತ್ವದಲ್ಲಿ ಸೇರಿದ ಸಭೆಯಲ್ಲಿ ಭಾರತೀಯ ಬೌದ್ಧ ಮಹಾಸಭಾ ಚಿಂಚೋಳಿ ಶಾಖೆ ರಚಿಸಲಾಯಿತು.
ಅಧ್ಯಕ್ಷರಾಗಿ ಗೋಪಾಲ ಎಸ್ ರಾಂಪೂರೆ. ಪ್ರಧಾನ ಕಾರ್ಯದರ್ಶಿ ಕಾಶೀನಾಥ ಸಿಂಧೆ.ಖಜಾಂಚಿ ಮಹೇಶ ಕೆಳಕೇರಿ. ಉಪಾಧ್ಯಕ್ಷರು ಮಹಿಳಾ ವಿಭಾಗ ಪ್ರಿಯಾದರ್ಶಿನಿ, ಉಪಾಧ್ಯಕ್ಷರು;ಸಮಾತ ಸೈನಿಕದಳ: ಗುಂಡಪ್ಪ ಮೇತ್ರಿ, ಕಾರ್ಯದರ್ಶಿ; ರಾಜಶೇಖರ ಹೊಸಮನಿ, ಉಪಾಧ್ಯಕ್ಷರು; ಸಂಸ್ಕಾರ ವಿಭಾಗ; ಜಗನ್ನಾಥ ನಂದಾ.ಕಾರ್ಯದರ್ಶಿ ಸೋಮಶೇಖರ ಬೆಡಕಪಳ್ಳಿ ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಜಾನಕಿ. ಈ ಎಲ್ಲರನ್ನೂ ಪಟ್ಟಣದ ಅಂಬೇಡ್ಕರ್ ನೂತನ ಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭ ದಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯ ಷಣ್ಮೂಕ್ ವಾಘ್ಮೊರೆ bsi ಜಿಲ್ಲಾ ಮುಖಂಡರಾದ ಮಾರುತಿ ಕಾಂಬಳೆ ಗುಂಡು ಫರತಬಾದ ಗೌತಮ್ ಬೊಮ್ನಳ್ಳಿ,ಆನಂದ ಟೈಗರ್ ಶಿವಯೋಗಿ ರುಸ್ತಂಪೂರ ಮಾರುತಿ ಗಂಜಗಿರಿ ಸಂತೋಷ ಗುತ್ತೆದಾರ ಅಮಾರ ಲೊಡ್ನೋರ್ ವೈಜನಾಥ ಮಿತ್ರ ಮುಂತಾದವರು ಉಪಸ್ಥಿತರಿದ್ದರು