ಚಿಂಚೋಳಿ ಡಾ.ಬಾಬು ಜಗಜೀವನರಾಂ ಜಯಂತೋತ್ಸವಕ್ಕೆ ಚಾಲನೆ

ಚಿಂಚೋಳಿ,ಏ.5- ಕೊರೊನಾ ಮಹಾಮಾರಿಯ ಹಿನ್ನಲೆಯಲ್ಲಿ ಚಿಂಚೋಳಿಯಲ್ಲಿ ತಾಲೂಕ ಆಡಳಿತ ವತಿಯಿಂದ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಅವರ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಡಾ.ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ. ಚಿಂಚೋಳಿಯ ಪುರಸಭೆ ಅಧ್ಯಕ್ಷರಾದ ಜಗದೇವಿ ಶಂಕರರಾವ ಗಡಂತಿ. ಪುರಸಭೆ ಉಪಾಧ್ಯಕ್ಷರಾದ ಸೈಯದ ಶಬ್ಬೀರ್. ತಹಸಿಲ್ದಾರ ಅರುಣ ಕುಲಕರ್ಣಿ. ಚಿಂಚೋಳಿಯ ಉಪ ವಿಭಾಗ ಜಿಲ್ಲಾ ಪಂಚಾಯತ ಅಧಿಕಾರಿಗಳಾದ ಮಹಮ್ಮದ ಹುಸೇನ್. ಶಿಶು ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಪ್ರಭುಲಿಂಗ. ಚಿಂಚೋಳಿ ಸಿಪಿಐ ಮಹಾಂತೇಶ ಪಾಟೀಲ. ಪಿಎಸ್‍ಐ ಸಂತೋಷ್ ರಾಠೋಡ. ಪುರಸಭೆ ಅಧಿಕಾರಿಗಳಾದ ಚಂದ್ರಕಾಂತ ಪಾಟೀಲ. ತಾಲೂಕ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಮಹಮ್ಮದ್ ಗಫಾರ. ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ನಾಗಶೆಟ್ಟಿ ಭದ್ರಶೆಟ್ಟಿ. ಗ್ರೇಡ್-2 ತಹಸಿಲ್ದಾರ ವೆಂಕಟೇಶ ದುಗ್ಗನ್. ತಾಲೂಕ ಪಂಚಾಯತ ಮ್ಯಾನೇಜರ್ ಅಣ್ಣರಾವ ಪಾಟೀಲ್. ಪುರಸಭೆ ಸದಸ್ಯರಾದ ರೂಪಕಲಾ ಗೋಪಾಲ ಕಟ್ಟಿಮನಿ. ಪುರಸಭೆ ಸದಸ್ಯರಾದ ಸುಲೋಚನ ಜಗನ್ನಾಥ ಕಟ್ಟಿ. ಪುರಸಭೆ ಸದಸ್ಯರಾದ ಬಸವರಾಜ್ ಶಿರಸಿ. ಮಾದಿಗ ಸಮಾಜದ ರಾಜ ಉಪಾಧ್ಯಕ್ಷರಾದ ಗೋಪಾಲ ಕಟ್ಟಿಮನಿ. ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ್ ಗಡಂತಿ. ಬಿಜೆಪಿ ಪಕ್ಷದ ಮುಖಂಡರಾದ ಶ್ರೀಮಂತ್ ಕಟ್ಟಿಮನಿ. ಚಂದ್ರಶೇಖರ ಗುತ್ತೇದಾರ ಗಾರಂಪಳ್ಳಿ. ಲಕ್ಷ್ಮಣ ಆವುಂಟಿ. ಮಹೇಂದ್ರ ಪೂಜಾರಿ ಬೆಡಸೂರ. ಅಭೀಷೇಕ ಮಲಕನೂರ. ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ. ಅನೀಲಕುಮಾರ ಜಮಾದಾರ. ಬಸವರಾಜ ಮಲಿ. ಅಬ್ದುಲ್ ಬಾಸಿದ. ಅನ್ವರ್ ಖತೀಬ್. ಗಂಗಾಧರ್ ಗಡ್ಡಿಮನಿ. ಆರ್ ಗಣಪತರಾವ. ಶೇಕ್ ಫರೀದ್. ರಾಮಶೆಟ್ಟಿ ಪವಾರ. ಶರಣು ಪಾಟೀಲ್. ಜಗನ್ನಾಥ ಗುತ್ತೇದಾರ. ಬಸವರಾಜ ಕಡಬೂರ. ಖಲೀಲ್ ಪಟೇಲ್. ಅವಿರೋಧ ಕಟ್ಟಿಮನಿ. ನಾಗೇಶ್ ಗುಣಾಜಿ. ವಿಜಯಕುಮಾರ ಶಾಬಾದಿ. ನಾಗು ಕಟ್ಟಿ. ಅನೀಲ ಕುಮಾರ ಕಟ್ಟಿ. ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಪಕ್ಷದ ಮುಖಂಡರು ಜಯಂತಿಯಲ್ಲಿ ಭಾಗಿಯಾಗಿದ್ದರು.