ಚಿಂಚೋಳಿಯಲ್ಲಿ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

ಚಿಂಚೋಳಿ.ಜ.12:ಅಯೋಧ್ಯಾ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಚಿಂಚೋಳಿ ಪಟ್ಟಣದ ವಿವಿಧ ಬಡಾವಣೆಗಳ ಪ್ರತಿಯೊಂದು ಮನೆಗೆ ರಾಮಭಕ್ತರು ಮಂತ್ರಾಕ್ಷತೆ ಹಾಗೂ ಅಯೋಧ್ಯಾ ಶ್ರೀರಾಮ ಮಂದಿರದ ಭಾವಚಿತ್ರ ವಿತರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಮುಖಂಡರಾದ ಗೌತಮ ಪಾಟೀಲ, ರವಿಕಾಂತ ಹುಸೇಬಾಯಿ, ಮಧುಕರ ಕೊಳ್ಳುರಕರ, ಶ್ರೀಧರ ಪಾಟೀಲ, ರತ್ನಾಕರ ಸ್ವಾಮಿ, ರಾಜು ಸ್ವಾಮಿ, ಸಂಕೇತ, ಅಮರ ಬಬಲಾದ, ನಾಗರಾಜ ಮಲಕೂಡ, ಆನಂದ, ನಾಗೇಶ ಸುಂಕದ, ಶಂಕ್ರಯ್ಯ ಸ್ವಾಮಿ,ಭಾಸ್ಕರ ಕುಲಕರ್ಣಿ, ಸುಬ್ಬಣ್ಣ ತೋಡಿ, ಭೋಗಣ್ಣ ಮೇದಾ, ಶ್ರೀರಾಮಭಕ್ತರು, ಹಾಗೂ ಮಹಿಳೆಯರು ಉಪಸ್ಥಿತರಿದ್ದರು.