ಚಿಂಚೋಳಿಯಲ್ಲಿ ರಾಜ್ಯೋತ್ಸವ ಆಚರಣೆ

ಚಿಂಚೋಳಿ ನ 1: ಪಟ್ಟಣದಲ್ಲಿ ಇಂದು ತಾಲೂಕು ಆಡಳಿತದ ವತಿಯಿಂದ 65ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂಆರೋಗ್ಯ ಮತ್ತು ಶಿಕ್ಷಣ ಸಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ,ತಾಲೂಕ ಪಂಚಾಯತ ಅಧ್ಯಕ್ಷೆ ರೇಣುಕಾ ಅಶೋಕಚವ್ಹಾಣ,ತಾ ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನೀಲಕುಮಾರ ರಾಠೋಡ, ಪುರಸಭೆ ಅಧಿಕಾರಿ ಅಭಯ ಕುಮಾರ್. ಕ್ಷೇತ್ರ ಶಿಕ್ಷಣಾಧಿಕಾರಿ ದತ್ತಪ್ಪ ತಳವಾರ,ಗ್ರೇಡ 2 ತಹಸೀಲ್ದಾರ್ ಮಾಣಿಕ್ ದತ್ತರಗಿ,ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಹೊಳ್ಕರ್,ಕಸಾಪರಾಜ್ಯ ಸದಸ್ಯ ಸಿರಾಜೋದ್ದಿನ ಪಟೇಲ,ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಮೂರ್,ವೆಂಕಟೇಶ ದುಗ್ಗನ,ಕೇಶವ ಕುಲಕರ್ಣಿ,ಭೀಮ ರೆಡ್ಡಿ,ಕನ್ನಡಪರ ಸಂಘಟನೆ ಮುಖಂಡರಾದ ಉಲ್ಲಾಸ ಕೆರಳ್ಳಿ, ಶ್ರೀಕಾಂತ ಜಾನಕಿ,ಸಂಜೀವ ಕುಮಾರ ಪಾಟೀಲ,ಅಜಯ ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ತ ಮುಖಂಡರಾದ ಜಯಪ್ಪ ಚಾಪಲ್. ಬಸವರಾಜ ಐನೋಳ್ಳಿ,ಶಂಕರರ್ಜಿ ಹಿಪ್ಪರಗಿ,ಮತ್ತು ಅನೇಕ ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆ ಮುಖಂಡರು,ತಾಲೂಕಿನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.