ಚಿಂಚೋಳಿ:ಕಾಂಗ್ರೆಸ್ ವಿಜಯೋತ್ಸವ

ಚಿಂಚೋಳಿ ಮೇ 1: ರಾಜ್ಯದಲ್ಲಿ ಜರುಗಿದ 10 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಾರೂಢ ಬಿಜೆಪಿ ಯನ್ನು ಹಿಂದಿಕ್ಕಿ 10ರಲ್ಲಿ 7 ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ, ಈ ಫಲಿತಾಂಶ ಹಿನ್ನೆಲೆ ಚಿಂಚೋಳಿಯ ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷ ಅನಿಲ್ ಕುಮಾರ ಜಮಾದಾರ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ. ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣು ಪಾಟೀಲ ಮೋತಕಪಲ್ಲಿ. ಅಬ್ದುಲ್ ಬಾಸಿದ್. ಗಂಗಾಧರ್ ಗಡ್ಡಿಮನಿ. ಮಹ್ಮದ್ ಹಾದಿಸಾಬ್. ಅಯೂಬ್ ಖಾನ್. ಬಸವರಾಜ್ ಕಡಬೂರ. ಜಗನಾಥ್ ಗುತ್ತೇದಾರ. ವಿಶ್ವನಾಥ ಹೊಡೆಬಿರನಳ್ಳಿ. ನಾಗೇಶ ಗುಣಾಜಿ. ಸಂತೋಷ ಗುತ್ತೇದಾರ. ಕೃಷ್ಣ ಬಿರಾಪೂರ್. ಉಲ್ಲಾಸ್ ಕುಮಾರ್ ಕೇರಳ್ಳಿ. ಶಂಕರ್ ಕುಸಳೆ. ಮಲ್ಲು ಸುಂದರಕರ್. ಕಮಲಾಕಾರ್. ಜಗನಾಥ್ ಜಾಧವ ರಾಣಾಪೂರ್ ತಾಂಡಾ. ಗೋಪಾಲ ಕೊರಡಂಪಳ್ಳಿ. ಚಂದ ಪಟೇಲ್. ಮತ್ತು ಅನೇಕ ಕಾರ್ಯಕರ್ತರು ಇದ್ದರು