ಚಿಂಚರಕಿ ಶಾಲೆಯ ಎಸ್‌ಡಿಎಂಸಿ ರಚನೆ

ಸಿರವಾರ.ಜ.೧೭- ತಾಲೂಕಿನ ಚಿಂಚರಕಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಪ್ರಾಥಮಿಕ ಶಾಲಾ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಜಡಿಯಪ್ಪ ಗೌಡ ಪೊಲೀಸ್ ಪಾಟೀಲ್ ಉಪಾಧ್ಯಕ್ಷರಾಗಿ ರೇಖಾ ನಾಗಪ್ಪ ಬೋವಿ ಸೇರಿ ೧೮ ಜನ ಸದಸ್ಯರು ನೂತನವಾಗಿ ಆಯ್ಕೆ ಆಗಿದ್ದಾರೆ.
ಬಂಡೆಯ ಸ್ವಾಮಿ, ಕಾಶಪ್ಪ ದೊಡ್ಡಮನಿ ವೀರೇಶ್ ಸ್ವಾಮಿ ಗುತ್ತೆದಾರ, ಗ್ರಾ. ಪಂ. ಸದಸ್ಯ ಜಗದೀಶ್ ಹೂಗಾರ, ಮಲ್ಲಿಕಾರ್ಜುನ ಬರಿಕೇರ್, ಡಾ. ಹನುಮಂತ, ರಮೇಶ್ ಹೂಗಾರ್, ಆನಂದ್ ಗೌಡ, ಶರಣಪ್ಪ, ಆನಂದ್ ದೊಡ್ಮನಿ, ಮುನೇಶ್ ಆನ್ವರಿ, ನಾಗರಾಜ್ ಬೋವಿ, ಅಂಬಣ್ಣ ಬೋವಿ, ಹುಸೇನ್ ಬಾಷಾ ಟೇಲರ್ ಮುಖ್ಯಗುರು ತಿರುಪತಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.