ಚಿಂಚನಸೂರನಲ್ಲಿ ಭದ್ರತಾ ಸಿಬ್ಬಂದಿಯಿಂದ ಪಥ ಸಂಚಲನ

ಕಲಬುರಗಿ,ಎ,12: ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಅಂಗವಾಗಿ ಕೇಂದ್ರ ಮೀಸಲು ಭದ್ರತಾ ಪಡೆಯ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಪೆÇಲೀಸ್ ವರ್ಗದವರಿಂದ ಇಂದು ಚಿಂಚನಸೂರ ಗ್ರಾಮದಲ್ಲಿಂದು ಪಥ ಸಂಚಲನ ನಡೆಸಲಾಯಿತು. ಈ ವೇಳೆಯಲ್ಲಿ ಚಿಂಚನಸೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಧನ್ನಿ,ಕಮಾಂಡೋ
ಬಿಜ್ಜ ಮೋಹನ್ ಸಿಂಗ್,ದಿನೇಶ್ ಪಿಎಸ್‍ಐ
ನರೋಣ,ಶಿವಾನಂದ ಚುಬ್ಬನ್ ಗ್ರಾಮ ಪಂಚಾಯತ ಸದಸ್ಯರಾದ ಮಾಪಣ್ಣ ಮದನ್, ಮತ್ತು ಗ್ರಾಂಪಂ ಸದಸ್ಯ ಶ್ರೀ ಶೈಲ್ ಮಾವಿನ ಇದ್ದರು.