ಚಾಲಕನನ್ನು ಎಳೆದೊಯ್ದ ಸ್ಕೂಟರ್ ಸವಾರ

ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ವೃದ್ದ ಚಾಲಕನನ್ನು 1 ಕಿ.ಮೀ ವರೆಗೂ ದ್ವಿಚಕ್ರವಾಹನದಲ್ಲಿ ಎಳೆದೊಯ್ದ ಸವಾರ.