ಚಲೇರಿ ಗಡಿಗ್ರಾಮದಲ್ಲಿ ಗಿರೀಶ ಮಟ್ಟಣ್ಣನವರ್:

ಗುರುಮಠಕಲ್ ತಾಲೂಕಿನ ರಾಜ್ಯದ ಗಡಿಗ್ರಾಮ ಚಲೇರಿಗೆ ಆಗಮಿಸಿದ ಮಾಜಿ ಪೊಲೀಸ್ ಅಧಿಕಾರಿ,ಸಾಮಾಜಿಕ ಹೋರಾಟಗಾರ ಗಿರೀಶ ಮಟ್ಟಣ್ಣನವರ್ ಅವರು, ಗ್ರಾಮದ ರೈತರು,ಯುವಕರನ್ನು ಉದ್ದೇಶಿಸಿ ಮಾತನಾಡಿ ,ತಮ್ಮ ಹೋರಾಟಕ್ಕೆ ಗ್ರಾಮಸ್ಥರು ಸ್ಪೂರ್ತಿ ತುಂಬಿದ್ದನ್ನು ಸ್ಮರಿಸಿದರು.