ಚನ್ನಗಿರಿ ಆಸ್ಪತ್ರೆಗೆ ಆಕ್ಸಿಜನ್ ವ್ಯವಸ್ಥೆ ಮಾಡಿದ ಶಾಸಕರು

ದಾವಣಗೆರೆ. ಮೇ.೧೮;  ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಾಗಿದ್ದು ಶಾಸಕರಾದ  ಮಾಡಾಳ್ ವಿರೂಪಾಕ್ಷಪ್ಪ  ದಾವಣಗೆರೆ  ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ  ಸರಿಯಾದ ಸಮಯಕ್ಕೆ 40 ಆಕ್ಸಿಜನ್  ಸಿಲಿಂಡರ್  ವ್ಯವಸ್ಥೆ ಮಾಡಿದರು.ನಂತರ ಶಾಸಕರು ಚನ್ನಗಿರಿ ಸಾರ್ವಜನಿಕರ ಆಸ್ಪತ್ರೆಗೆ ಆಗಮಿಸಿ ಆಕ್ಸಿಜನ್ ರೂಂ  ಪರಿಶೀಲಿಸಿದರು.ಈ ವೇಳೆ ಅಧಿಕಾರಿಗಳಿದ್ದರು.