ಚಡಚಣ ಪಟ್ಟಣ ಪಂಚಾಯತಿಗೆ ಆಯ್ಕೆ ಸನ್ಮಾನ

ಚಡಚಣ :ಜ.23: ಚಡಚಣದ ಶ್ರೀ ಸಂಗಮೇಶ್ವರ ಶಾಲೆಯಲ್ಲಿ 2004-05 ನೇ ಸಾಲೀನಲ್ಲಿ ಕಲಿತ ವಿದ್ಯಾರ್ಥೀ ಬಳಗ ಕೂಡಿ ಚಡಚಣ ಪಟ್ಟಣ ಪಂಚಾಯತಿಗೆ ಆಯ್ಕೆಆದ ಕಾರಣ ಅವರನ್ನು ಪಟ್ಟಣದ ಶ್ರೀ ಸಿದ್ದಾಶ್ರಮದಲ್ಲಿ ರವಿವಾರದಂದು ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥೀಬಳಗವನ್ನು ಒಗ್ಗೂಡಿಸಿ ಕಾರ್ಯಕ್ರಮ ಯಶಸ್ವಿಗೋಳಿಸುವಲ್ಲಿ ಮಹಾಂತೇಶ ಮೋಸಲಗಿ(ಹತ್ತಳ್ಳಿ),ಉದಯಕುಮಾರ ಅವಟಿ,ಪ್ರಶಾಂತ ಮುಂಡೇವಾಡಿ,ಗುರುಶಾಂತ ಕುರ್ಲೆ,ಪ್ರದೀಪ ಚೋಳಖೆ,ಸಿದ್ದರಾಮ ಕೊಟ್ಟಲಗಿ,ಚಿಕ್ಕಯ್ಯ ಕೋಳಿ,ರಾಜು ಧೋತ್ರೆ,ಶಿವು ಶಿಂಧೆ,ಶ್ರೀಧರ ಕಡತೆ,ಸೋಮು ಪೂಜಾರಿ,ಕೇದಾರಲಿಂಗ ಕುಂಬಾರ,ಫಯಾಜ ಮಕಾನದಾರ,ವಿಶ್ವನಾಥ ಕೋಟಿ,ಸಂತೋಷ ಮಾಡಗ್ಯಾಳ,ಲಕ್ಷ್ಮಣ ಶಿಂಧೆ,ಸದಾಶಿವ ಡೋಣಜಮಠ ಹಾಗೂ ಇನ್ನಿತರ ಮಿತ್ರರು ಇದ್ದರು.