ಚಂದ್ರ ಗುಪ್ತಮೌರ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದಾವಣಗೆರೆ.ನ.೧೪; ನಗರದ ಗರುಡ ಕರಾಟೆ ಸಂಸ್ಥೆ ಮತ್ತು ಎನ್.ಎಸ್‌ ಕೆ.ಎ.ಐ, 1ನೇ ರಾಷ್ಟ್ರೀಯ ಆಹ್ವಾನಿತ   ಕರಾಟೆ  ಸ್ಪರ್ಧೆಯಲ್ಲಿ. ಬೆಳ್ಳೊಡಿಯ ಕಾಗಿನೆಲೆ ಕನಕಗುರು ಪೀಠದ ಶಾಖಾಮಠದಲ್ಲಿ ನಡೆಯುತ್ತಿರುವ ಚಂದ್ರ ಗುಪ್ತಮೌರ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.  ಗೌತಮ್ ಎಂ ಎಂ  ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ  ಹಾಗೂ. ವಿಕಾಸ್.ತೃತೀಯ. . ಪ್ರವೀಣ್ ದ್ವಿತೀಯ.. ಗಣೇಶ .ದ್ವೀತಿಯ  ಸ್ಥಾನವನ್ನು ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ. ಕಾಗಿನೆಲೆ ಮಹಾಸಂಸ್ಥಾನದ. ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಮತ್ತು   ಕಾರ್ಯದರ್ಶಿ ಎಸ್ ನಿಂಗಪ್ಪ  ಪ್ರಾಂಶುಪಾಲರಾದ .ಡಾ.ಶೃತಿ ಇನಾಂದಾರ್ ಸಿಬ್ಬಂದಿ ವರ್ಗದವರು ಮಕ್ಕಳಿಗೆ ಅಭಿನಂದಿಸಿದ್ದಾರೆ.