
ಚಿಂಚೋಳಿ,ಆ.24- ಚಂದ್ರಯಾನ:3 ಯಶಸ್ವಿಯಾದ ಹಿನ್ನಲೆಯಲ್ಲಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಶ್ರೀ ವೀರಭದ್ರಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ನಿನ್ನೆ ಸಂಜೆ ಪೂಜೆ ಮಾಡಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕಲ್ಲೂರ್ ರೋಡ್ ಗ್ರಾಮದ ಮುಖಂಡರಾದ ಗೋಪಾಲ್ ಭೋವಿ, ನಾಗರಾಜ್ ಸೇವಾತ್ಕಾರ್, ಜಗನ್ನಾಥ ಇದಲೈ, ಅನಿಲ್ ಕುಮಾರ್ ಕಂಟ್ಲಿ,ಅನಿಲ್ ಪರಿಟ್, ವಿಶ್ವನಾಥ್ ಇದಾಲೈ, ಜಗದೀಶ್ ಸಜ್ಜನ್, ರಾಘವೇಂದ್ರ ಗುತ್ತೇದಾರ, ಶ್ರೀಶೈಲಂ ಹೋಟೆಲ್, ರವಿಕುಮಾರ್ ಪೂಜಾರಿ, ರವಿಕುಮಾರ್ ಊರಡಿ, ಸಂದೀಪ್ ಸಜ್ಜನ, ಸುಧಾಕರ್ ಪಾಟೀಲ್. ಚನ್ನು ಢಾಬಾ, ಜಗನಾಥ್ ಗುತ್ತೇದಾರ,ವಿಜಯಕುಮಾರ್, ಸಂತೋಷ್ ಕಂಟ್ಲಿ, ಇದ್ದರು.