ಚಂದ್ರಮೌಳೇಶ್ವರ ವೃತ್ದದ ಕಟ್ಟೆಯ ಗೋಡೆ ಕುಸಿತ

ರಾಯಚೂರು,ಆ.೦೨- ನಗರದ ಹೃದಯ ಭಾಗದಲ್ಕಿರುವಂತ ವೃತ್ತ ಚಂದ್ರಮೌಳೇಶ್ವರ ವೃತ್ತ.ಈ ವೃತ್ತದಲ್ಲಿ ನಿತ್ಯವೂ ಸಾವಿರಾರು ವಾಹನಗಳು ತಿರುಗಾಡುವುದು ಸಹಜವಾಗಿದೆ.
ಇಂತಹ ವೃತ್ತವು ಕಳೆದ ಮೂರು ದಿನಗಳಿಂದ ಗೋಡೆ ಕುಸಿದು ಬಿದ್ದಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನವರಿಸಬೇಕು.ಪ್ರಸ್ತುತವಾಗಿ ಶುಭಶ್ರಾವಣ ಮಾಸವು ಆರಂಭಗೊಂಡಿರುವುದರಿಂದ ಭಗವಂತ ಹೆಸರಿನ ಮೇಲೆ ಇರುವಂತ ವೃತ್ತವು ಆದಸ್ಟು ಬೇಗ ಪುನಃ ನಿರ್ಮಾಣ ಮಾಡಲಿ ಎಂಬುದೇ ಸಾರ್ವಜನಿಕರ ಮನವಿ.