ಚಂದಮ್ಮ ನಿಧನ

ದೇವದುರ್ಗ.ಜ.೧೩- ವಿಜಯವಾಣಿ ಪತ್ರಿಕೆಯ ತಾಲೂಕು ವರದಿಗಾರ ಮಲ್ಲೇಶ್ ಮಾಶೆಟ್ಟಿ ಅವರ ತಾಯಿ ಚಂದಮ್ಮ ಬಸಣ್ಣ ಮಾಶೆಟ್ಟಿ(೭೧) ಬುಧವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ, ಮೊಮ್ಮಕ್ಕಳು ಸೇರಿ, ಅಪಾರ ಬಂಧು-ಬಳಗವಿದೆ. ಬುಧವಾರ ಮಧ್ಯಾಹ್ನ ೩:೦೦ ಗಂಟೆಗೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
೧೩-ಡಿವಿಡಿ-೩