ಚಂಡ್ರಿಕಿಯಲ್ಲಿ ಬಸವ ಜಯಂತಿ:

ಗುರುಮಠಕಲ್ ತಾಲೂಕು ಚಂಡ್ರಿಕಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಬಸವಜಯಂತಿ ನಿಮಿತ್ತ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಿತು. ಸನ್ನಿಧಿ ಪ್ರೇಮರಾಜ ರಾಯಿಕೊಟಿ ವಚನಗಳನ್ನು ಹೇಳಿದರು.