ಚಂಡರಿಕಿಯಲ್ಲಿ ಕಲ್ಯಾಣ ಕರ್ನಾಟಕ ವಿಶ್ವಕರ್ಮ ದಿನಾಚರಣೆ

ಗುರುಮಠಕಲ್ :ಸೆ.17: ತಾಲೂಕ ಸಮಿಪದಲ್ಲಿರುವ ಚಂಡರಿಕಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಹಾಗೂ ವಿಶ್ವಕರ್ಮ ದಿನಾಚರಣೆ ಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಆನಂದ ಕುಮಾರ. ಗ್ರಾಮ ಪಂ.ಅಭಿವೃಧಿ ಅಧಿಕಾರಿಗಳು ಭೀಮರಾಯ .ಗ್ರಾಮದ ಮುಖಂಡ ರು ಹಾಗೂ ಹೈ.ಕರ್ನಾಟಕದ ಹೋರಾಟ ಸಮಿತಿ ಅಧ್ಯಕ್ಷ ರಾದ ಗುರುಮಠಕಲ್ ತಾಲೂಕ ಬಸವರಾಜ ದಳಪತಿ.ಕರವಸುಲಿಗರಾದ ಖಾಜಹುಶೇನ. ಗ್ರಾಮ ಪಂ.ಸದಸ್ಯರಾದ ದೇವಮ್ಮ ಬಸಪ್ಪ.ಹನ್ಮಿರೆಡ್ಡಿ. ಪೆದ್ದಿಂಟಿ ಕೃಷ್ಣ. ಕರೆಮ್ಮ ವೆಂಕಟಪ್ಪ. ಭೀಮಪ್ಪ. ನಾರಾಯಣ. ಹಾಗೂ ಹನ್ಮಪ್ಪ . ಭೀಮರೆಡ್ಡಿ. ಸಾಬಣ್ಣ.ಹನ್ಮಂತ್ತು.ಶ್ರೀನಿವಾಸ ಗ್ರಾಮ ಸ್ಥರು ಇದ್ದರು.