ಚಂಡರಕಿ ಶಾಲೆಗೆ ಪ್ರಥಮ ಬಹುಮಾನ:

ಗುರುಮಠಕಲ್ ಮತಕ್ಷೇತ್ರದ ಪ್ರೌಢಶಾಲೆಗಳಲ್ಲಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಚಂಡ್ರಿಕಿ ಪ್ರೌಢ ಶಾಲೆ ಪ್ರಥಮ ಬಹುಮಾನ ಪಡೆದಿದ್ದು ,ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಮಾಜಸೇವಕ ಡಾ. ಯೋಗೇಶ್ ಬೆಸ್ತರ್, ಶಾಲಾ ಮುಖ್ಯ ಗುರು ಕೆ. ಮೊಗಲಪ್ಪ ಮಾತನಾಡಿದರು.