ಘರ್ ಘರ್ ತಿರಂಗಾ ನಿಮಿತ್ಯ ಜಿಲ್ಲೆಯಲ್ಲಿ ಸೈಕಲ್ ಜಾಥಾ

ಬೀದರ್: ಅ.6:ಜಿಲ್ಲೆಯಾದ್ಯಂತ ಆಜಾದಿ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಇಂದು ಬೀದರ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೈಕಲ್ ಜಾಥಾಗೆ ಚಾಲನೆ ನೀಡಿದರು..
ಬೀದರ್ ಜಿಲ್ಲೆಯಾದ್ಯಂತ ಭಾಲ್ಕಿ ಔರಾದ ಹುಮನಬಾದ ಬಸವಕಲ್ಯಾಣ ತಾಲೂಕಿನಲ್ಲಿ ಸ್ವಾತಂತ್ರ ಭಾರತ 75 ನೇ ವರ್ಷಾಚರಣೆ ಮಹೋತ್ಸವ ಪ್ರಯುಕ್ತ ಆಜಾದಿ ಕಾ ಅಮ್ರತ್ ಮಹೋತ್ಸವ ಅಂಗವಾಗಿ ಸೈಕಲ್ ಜಾಥಾಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗು ಜಿಲ್ಲಾ ವರಿಷ್ಠ ಪೆÇಲೀಸ್ ಅಧಿಕಾರಿ ಡೆಕ್ಕಾ ಕಿಶೋರ್ ಬಾಬು ಮತ್ತು ಶಾಲೆ ಮಕ್ಕಳು ಈ ಸೈಕಲ್ ಜಾತಾದಲ್ಲಿ ಭಾಗವಹಿಸಿದ್ದರು.
ಬೀದರ್ ನಗರದ ಐದು ಕಡೆಯಿಂದ ಸೈಕಲ್ ಜಾತ ವಿವಿಧ ವೃತ್ತದ ಮುಖಾಂತರ ಸೈಕಲ್ ಜಾತ ಜರುಗಿತ್ತು..ಜಿಲ್ಲಾ ಅಧಿಕಾರಿ ಕಾರ್ಯಾಲಯ ಸೈಕಲ್ ಸವಾರಿ ಬೀದರ್ ಪ್ರಮುಖ ನಗರದ ಮುಖಾಂತರ ಬಸವೇಶ್ವರ ವ್ರತ.ಅಂಬೇಡ್ಕರ್ ವ್ರತ ಯಿಂದ ಬೀದರ್ ನೆಹರು ಸ್ಟುಡಿಯೊಂ ನಲ್ಲಿ ತಲುಪಿತು.