ಗ್ರಾ.ಪಂ. ಫಲಿತಾಂಶ ಸದಸ್ಯರುಗಳ ಆಯ್ಕೆ

ಬ್ಯಾಡಗಿ, ಏ2: ತಾಲೂಕಿನ ಕಾಗಿನೆಲೆ ಹಾಗೂ ತಡಸ ಗ್ರಾಮ ಪಂಚಾಯತಿಗಳ 29 ಸ್ಥಾನಗಳಿಗೆ ಮಾರ್ಚ್ 29 ಸೋಮವಾರ ಜರುಗಿದ್ದ ಚುನಾವಣೆಯ ಫಲಿತಾಂಶ ಮಾರ್ಚ್ 31ರಂದು ಪ್ರಕಟಗೊಂಡಿದ್ದು, ನೂತನ ಸದಸ್ಯರುಗಳ ವಿವರ ಈ ಕೆಳಗಿನಂತಿದೆ.
ಕಾಗಿನೆಲೆ ಗಾಮ ಪಂಚಾಯತಿ:
ಲಲಿತವ್ವ ಚನಬಸಪ್ಪ ಪೂಜಾರ, ಮುನಾಜಿಲ್ ಮಹ್ಮದಇಸಾಕ್ ಮತ್ತಿಹಳ್ಳಿ, ರಿಹಾನಾಭಾನು ನೂರಅಹ್ಮದ್ ಮುಲ್ಲಾ, ಶಮೀನಾಭಾನು ಮುಕ್ತಿಯಾರಅಹ್ಮದ ಕಳಗೊಂಡ, ಹುಸೇನ್’ಮಿಯಾ ಅಬ್ದುಲಗಫಾರ್ ಬುರ್ಲಿಕಟ್ಟಿ, ಸಾಹೀರಾಭಾನು ಅಹ್ಮದಖಾನ್ ರಟ್ಟಿಹಳ್ಳಿ, ಮಹ್ಮದಇಕ್ಬಾಲ್ ಭಾಷಾಸಾಬ ಶಮನಾಬಾಯಿ, ಚೆನ್ನಮ್ಮ ಸುರೇಶ ಬಾರ್ಕಿ, ಪ್ರಮೀಳಾ ಸಂಜೀವಕುಮಾರ ಜೋಗುಳ, ನಾಗೇಂದ್ರಪ್ಪ ಕೃಷ್ಣಪ್ಪ ಪೂಜಾರ, ಸುರೇಶ ಬಸವಂತಪ್ಪ ಪೂಜಾರ, ಶಮಶಾದಬೇಗಂ ಅಮೀರಖಾನ್ ಮಲ್ಲೂರ, ಹೂರಾಂಬಿ ಅಮಾನುಲ್ಲಾ ಸೋಮಸಾಗರ, ಮಹ್ಮದಹುಸೇನ ಅಬ್ದುಲಸಾಬ್ ಕೋಡ, ಗುತ್ತೆವ್ವ ನಾಗರಾಜ ದುರುಗಮುರುಗಿ, ಅಕ್ಬರ್’ಭಾಷಾ ಮಹ್ಮದಹನೀಫ್ ವೇಲೂರ, ಮುಸ್ತಾಕಅಹ್ಮದ ಬಾವಾಜಾನ್ ಹೊಂಬರಡಿ, ಗೀತಾ ಗುಡ್ಡಪ್ಪ ಹರಿಜನ, ಗುಲಾಬಷಾ ನೂರುಲ್ಲಾಸಾಬ್ ಬಾವಾಖಾನ್, ರಹೀಮತುಲ್ಲಾ ಮಹ್ಮದಇಕ್ಬಾಲ್ ಹಾವೇರಿ ಇವರುಗಳು ಚುನಾಯಿತರಾಗಿ ಆಯ್ಕೆಯಾಗಿದ್ದಾರೆ.
ತಡಸ ಗ್ರಾಮ ಪಂಚಾಯತಿ:
ಮಲ್ಲಿಕಾರ್ಜುನ ಸಣ್ಣಬಸಪ್ಪ ಕಾರಗಿ, ರೇಣುಕವ್ವ ಶಿವರುದ್ರಪ್ಪ ಬಣಕಾರ, ಯಲ್ಲಮ್ಮ ಮಂಜಪ್ಪ ಹಂಸಭಾವಿ, ಕರಬಸಪ್ಪ ಹಿರಿಯಪ್ಪ ಶಿರಗಂಬಿ, ಮೀನಾಕ್ಷಿ ಸಾದೇವಪ್ಪ ತಳವಾರ, ರೂಪಾ ಹೊನ್ನಪ್ಪ ಸಣ್ಣಬಾರ್ಕಿ, ಶೈಲಾ ಕೇಶವಗೌಡ ಕಿತ್ತೂರ, ದಾದಾಪೀರ ಬಂಧುಸಾಬ ಹಳೇವೂರು, ದಿಲೀಪಕುಮಾರ ಬಸಪ್ಪ ಮೇಗಳಮನಿ ಸೇರಿದಂತೆ 9ಜನರು ಚುನಾಯಿತರಾಗಿ ಆಯ್ಕೆಯಾಗಿದ್ದು, ನಾರಾಯಣಪ್ಪ ದಾಸರ ಒಬ್ಬರು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು ಎಂದು ತಹಶೀಲ್ದಾರ ರವಿಕುಮಾರ ಕೊರವರ ತಿಳಿಸಿದ್ದಾರೆ.