ಗ್ರಾ.ಪಂ.ನಿಂದ ಮಾಸ್ಕ್ ವಿತರಣೆ

ಕೋಪ್ಪಳ ಮೇ 30 : ಗ್ರಾಮ ಪಂಚಾಯಿತಿ ವತಿಯಿಂದ ಮನೆಗೆ ಮನೆಗೆ ಮಾಸ್ಕ್ ಸ್ಯಾನಿಟೈಜರ್ ಹಂಚಲಾಯಿತು
ಕುಷ್ಟಗಿ ತಾಲೂಕ ಕೊಪ್ಪಳ ಜಿಲ್ಲಾ ಗ್ರಾ.ಪಂ ತುಗ್ಗಲಡೋಣಿ ಶಾಡಲಗೇರಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಮನೆ ಮನಗೆ ತೆರಳಿ ಮಾಸ್ಕ ಸ್ಯಾನಿಟಿರಿಜರ ವಿತರಿಸಿ ಕೋವಿಢ್ ಬಗ್ಗೆ ಸಾಮಾಜಿಕ ಅಂತರ ಮತ್ತು ಮುಂಜಾಗೃತ ಕ್ರಮವಹಿಸುವ ಬಗ್ಗೆ ಮಾಹಿತಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ಗ್ರಾ.ಪಂ ಪಿ.ಡಿ.ಓ.ಅಧ್ಯಕ್ಷರು .ಉಫಾದ್ಯಕ್ಷರು ಹಾಗೂ ಸರ್ವಸದ್ಯಸರು ಮತ್ತು ಸಿಬ್ಬಂದ್ದಿ ವರ್ಗದವರು ಊರಿನ ಜನರು ಹಾಜರಿದ್ದರು