ಗ್ರಾ.ಪಂ. ಚುನಾವಣೆ:ಸೂಗೂರಯ್ಯ ಗೆಲುವು

ರಾಯಚೂರು.ಜ.೨.ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಗಣದಿನ್ನಿ ಗ್ರಾಮದ ಜಿ. ಸೂಗೂರಯ್ಯ ಸ್ವಾಮಿ ಅವರು ಗೆಲುವು ಸಾಧಿಸಿದರು.
ಸಿರವಾರ ತಾಲೂಕಿನ ಗಣದಿನ್ನಿ ಗ್ರಾ.ಪಂ.ವ್ಯಾಪ್ತಿಯಲ್ಲಿ ವಾರ್ಡ್ ನಂ.೧ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜಿ. ಸೂಗೂರಯ್ಯ ಸ್ವಾಮಿ ಅವರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದ್ದಾರೆ.
ಗನದಿನ್ನಿ ಗ್ರಾಮದ ಜನರು ಅವರನ್ನು ಸಿಹಿ ತಿನಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು