ಗ್ರಾಮ ಪಂಚಾಯತ್ ನೌಕರರ ಸಂಘ ರಚನೆ

ಕಾರಟಗಿ:ಜ:11: ಭಾನುವಾರದಂದು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್ ರಂಗಮಂದಿರದಲ್ಲಿ ತಾಲೂಕ ಗ್ರಾಮ ಪಂಚಾಯಿತಿ ನೌಕರರ ಸಂಘ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಆಂಜನೇಯ. ಉಪಧ್ಯಕ್ಷರಾಗಿ ದೊಡ್ಡ ಬಸವರಾಜ.ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಬೆನ್ನೂರು.ಕಾರ್ಯದರ್ಶಿ ಅಕ್ಬರ್ ಸಾಬ್.
ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ್ ಬೂದ ಗುಂಪ, ಖಜಾಂಚಿ ವೆಂಕಟೇಶ್ ಚೇಳೂರು. ಜಿಲ್ಲಾ ಸಮಿತಿಯ ಸದಸ್ಯ ಬಾಲೆ ಸಾಬ್ ಉಳೇನೂರ.
ಹನುಮಂತಪ್ಪ ಬೇವಿನಾಳ.
ವೀರೇಶ್ ಸ್ವಾಮಿ ಸಿದ್ದಾಪುರ ಹಾಗೂ ಸಭೆಯಲ್ಲಿ ಇತರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು,