ಗ್ರಾಮೀಣ ಶಾಸಕ : ಕೆರೆ ವೀಕ್ಷಣೆ

ರಾಯಚೂರ.ನ.11-ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಗೋರ್ಕಲ್ ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ವೀಕ್ಷಣೆ ಮಾಡಿದರು.
ಅವರಿಂದು ಮಾನ್ವಿ ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ನಿರ್ಮಾಣವಾದ ಶಾಶ್ವತ ಕುಡಿಯುವ ನೀರಿನ ಕೆರೆಯನ್ನು ವೀಕ್ಷಣೆ ಮಾಡಿದರು.ಈ ಕೆರೆಯು ಗೋರ್ಕಲ್ ಸುತ್ತಮುತ್ತಲಿನ 8 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತದೆ.
ಈ ಸಂದರ್ಭದಲ್ಲಿ ಎಇಇ, ಪಿಡಿಒಗಳು, ಸಹಾಯ ಕೃಷಿ ಅಧಿಕಾರಿಗಳು, ಸುತ್ತಲಿನ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.