ಗ್ರಾಮದೇವಿಯ ಜಾತ್ರಾ ಸಂಪನ್ನ

ಮುನವಳ್ಳಿ,ಮೇ29: ಅರ್ಟಗಲ್ಲ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಂಗಳೋತ್ಸವದ ಅಂಗವಾಗಿ ಸೋಮವಾರ ಗ್ರಾಮಸ್ಥರು ಸುತ್ತಮುತ್ತಲಿನ ಬಕ್ತರು ವಿವಿಧ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವದ ಮೂಲಕ ದೇವಿಯರ ಮೂರ್ತಿಯನ್ನು ಚುಂಚನೂರ ಗ್ರಾಮಕ್ಕೆ ತಲುಪಿಸುವದರ ಮೂಲಕ ಗ್ರಾಮದೇವಿ ಜಾತ್ರೆ ಸಂಪನ್ನಗೊಳಿಸಿದರು.