ಗ್ರಾಮಗಳ ಅಭಿವೃದ್ಧಿಗೆ ಗಮನಹರಿಸಿ- ಸಿದ್ದು ಬಂಡಿ

ಮುದಗಲ್.14- ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆಲವು ಸಾಧಿಸಿದ ನೂತನ ಗ್ರಾಮ ಪಂಚಾಯತ ಸದಸ್ಯರು ಕುಡಿಯುವ ನೀರು ಚರಂಡಿ ಗ್ರಾಮದ ಸ್ವಚ್ಚತೆ ವಿದ್ಯುತ್ ದೀಪ ಸೇರಿದಂತೆ ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ಗಮನಹರಿಸಿ ಎಂದು ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಯುವಮುಖಂಡ ಸಿದ್ದು ವಾಯ್ ಬಂಡಿ ಕೀವಿ ಮಾತು ಹೇಳಿದರು .ಗ್ರಾಮ ಪಂಚಾಯತ ಚುನಾವಣೆಯಲ್ಲಿ ಬಂಡೇಬಾವಿ ಯರಜಂತಿ ಪೈದೊಡ್ಡಿ ಗ್ರಾಮಗಳ ಜೆಡಿಎಸ್ ಪಕ್ಷದ ಬೆಂಬಲಿತ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ ಸನ್ಮಾನ ಮಾಡಿ ತಮ್ಮ ನಿವಾಸದಲ್ಲಿ ಮಾತನಾಡಿ ಹೇಳಿದರು .ಇದೆ ಸಂದರ್ಭದಲ್ಲಿ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು .