ಗ್ರಾಮಕ್ಕೆ ಸಂಪರ್ಕ ಕಡಿತ…

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ನಾಗಲಾಪುರ ಗ್ರಾಮಸ್ಥರಿಗೆ ಸಂಪರ್ಕ ಕಡಿತ| ಕೋವಿಡ್ ತಪಾಸಣೆ ಕುರಿತು ತಿಳಿ ಹೇಳಿದರೂ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಗ್ರಾಮವನ್ನು ಕಂಟೋನ್‌ಮೆಂಟ್ ಜೋನ್ ಎಂದು ಘೋಷಿಸಿ ಬಂದ್ ಮಾಡಿಸಿದ್ದಾರೆ.