ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭ ಗ್ರಾಮಸ್ಥರು ವಿದ್ಯಾರ್ಥಿಗಳಿಂದ ಶಾಸಕರಿಗೆ ಕೃತಜ್ಞತೆ

ಸೇಡಂ, ನ,12: ತಾಲೂಕಿನ ಊಡಗಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ರಸ್ತೆ ತಡೆದು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು ಹಂಗನಹಳ್ಳಿ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಮನವಿಗೆ ಸ್ಪಂದಿಸಿದ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಹಾಗೂ ಬಸ್ ಘಟಕ ವ್ಯವಸ್ಥಾಪಕ ಎಸ್ ಟಿ ರಾಥೋಡ್ ಅವರು ಇಂದು ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭ ವಾಗಿರುವುದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅವರು ಕೃತಜ್ಞತೆಯಗಳು ಸಲ್ಲಿಸಿದ್ದಾರೆ.
ಈ ವೇಳೆಯಲ್ಲಿ ರುದ್ರಮುನಿ ಸ್ವಾಮಿ ಬಸ್ಸಿಗೆ ಪೂಜೆ ನೇರೆವೆರಿಸಿದರು.
ಸೂರ್ಯಕಾಂತ ಮಾಸ್ತರ, ಬಸವರಾಜ ನಡುವಿನಮನಿ, ತಿಪ್ಪೇಸ್ವಾಮಿ ಹೊಸಪೇಟ್ ಸಿದ್ದಯ್ಯ ಸ್ವಾಮಿ ಶಂಕರ ಗಗ್ಗುರಿ. ದೇವೆಂದ್ರ ಹೋಳಕುಂದಿ ವಿಶ್ವನಾಥ ಪಾಟೀಲನಾಗಾರಾಜ ಭುತಪೂರ ಉತ್ತಮ ಹದಗಲಕರ ಭಿಮಾಶಂಕರ ಶರಗಾರ ಶ್ರೀಮಂತ ಹದಗಲಕರ ಇದ್ದರು.