ಗ್ರಾಪಂ ಸದಸ್ಯರಿಗೆ ಶಾಸಕರಿಂದ ಅಭಿನಂದನೆ

ಧಾರವಾಡ ಜ.3-ನರೇಂದ್ರ ಗ್ರಾಮ ಪಂಚಾಯತ ಚುನಾವಣೆಯಲ್ಲಿ ವಿಜಯಸಾಧಿಸಿದ ಭಾರತೀಯ ಜನತಾ ಪಕ್ಷದ ಬೆಂಬಲಿತ ಸದಸ್ಯರುಗಳಾದ, ಮುತ್ತು ಕೆಲಗೇರಿ, ಆತ್ಮಾನಂದ ಮಹದೇವಪ್ಪ ಹುಂಬೇರಿ, ಮಲ್ಲವ್ವ ವಾಲಿಕಾರ, ಮಂಜುಳಾ ಬಸವರಾಜ್ ತೇಗೂರ, ನಾಗಪ್ಪ ಹಟ್ಟಿಹೊಳಿ, ರಾಯನಗೌಡ ಚನ್ನವೀರಗೌಡ ಪಾಟೀಲ, ತಿರಕಯ್ಯ ಬಸಯ್ಯ ಹಿರೇಮಠ, ನೀಲವ್ವ ದ್ಯಾಮಪ್ಪ ನೇಕಾರ, ಶಂಕ್ರೇವ್ವ ಬಸಪ್ಪ ಹಡಪದ, ಬಸವರಾಜ್ ಮೂಗಪ್ಪ ಪಮ್ಮಣ್ಣವರ್, ಕಲ್ಲವ್ವ ಖಾನಾಪುರ, ಅಣ್ಣಪ್ಪ ಮಲ್ಲಿಕಾರ್ಜುನ ಹಡಪದ, ಗಂಗವ್ವ ರಾಘವೇಂದ್ರ ನಿರಂಜನ, ಲಕ್ಷ್ಮಿ ಮಹಾಂತೇಶ್ ಶಿಂದೆ, ನೇತ್ರ ಚಲವಾದಿ, ಸಂಗಪ್ಪ ಉಳವಪ್ಪ ಆಯಟ್ಟಿ, ಶಾಂತವ್ವ ಗುರುಪುತ್ರಪ್ಪ ಗಾಣಿಗೇರ, ಈಶ್ವರ ತೋಟಗೇರ, ಶಾಂತವ್ವ ಮಲ್ಲನಗೌಡ ಪಾಟೀಲ್, ಅರ್ಜುನಗೌಡ ರುದ್ರಗೌಡ ಪಾಟೀಲ್, ಶಾಂತವ್ವ ಬಸನಗೌಡ ಪಾಟೀಲ ಅವರಿಗೆ ಶಾಸಕ ಅಮೃತ್ ದೇಸಾಯಿ ಅವರು ಅಭಿನಂದನೆಗಳನ್ನು ಸಲ್ಲಿಸಿ ನರೇಂದ್ರ ಗ್ರಾಮದ ಸಮಸ್ತ ಜನತೆ ಪರವಾಗಿ ಸನ್ಮಾನಿಸಿದರು