ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ

ಚಿಂಚೋಳಿ ಜ 3: ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ ನೂತನ ಸದಸ್ಯರಿಗೆ. ಇಂದು ಚಿಂಚೋಳಿ ತಾಲೂಕ ಬಿಜೆಪಿ ಪಕ್ಷದ ವತಿಯಿಂದ. ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .
ಕಾರ್ಯಕ್ರಮವನ್ನು ಕಲಬುರ್ಗಿ ಸಂಸದ ಡಾ ಉಮೇಶ ಜಾಧವ. ಅವರು ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ. ಜಿಲ್ಲಾ ಪಂಚಾಯತ ಸದಸ್ಯ ಸಂಜೀವನ ಯಾಕಪೂರ್. ಕಲ್ಬುರ್ಗಿಯ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಜೀತ ಪಾಟೀಲ. ಚಿಂಚೋಳಿಯ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷ ಸಂತೋಷ ಗಡಂತಿ. ತಾಲೂಕು ಪಂಚಾಯತ ಸದಸ್ಯ ಪ್ರೇಮಿಸಿಂಗ್ ಜಾಧವ್. ಬಿಜೆಪಿಯ ಮುಖಂಡರಾದ ಅಶೋಕ ಚವಾಣ್. ಭೀಮಶೆಟ್ಟಿ ಮುರಡಾ. ರಾಜು ಪವಾರ್. ಉಮಾ ಪಾಟೀಲ. ಶ್ರೀಮಂತ ಕಟ್ಟಿಮನಿ. ಲಕ್ಷ್ಮಣ ಅವುಂಟಿ. ಶಿವಯೋಗಿ ರುಸ್ತಂಪೂರ. ಅಭಿಷೇಕ ಮಲ್ಕನೊರ್. ಪವನ್ ಕುಮಾರ ಗೋಪನಪಳ್ಳಿ. ಹನುಮಂತ ಗಾರಂಪಳ್ಳಿ. ಶ್ರೀನಿವಾಸ ಚಿಂಚೋಲಿಕರ್. ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು. ತಾಲೂಕ ಬಿಜೆಪಿಯ ಪಕ್ಷದ ಪದಾಧಿಕಾರಿಗಳು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.