ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ

ಚಿಂಚೋಳಿ ಜ 4: ಚಿಂಚೋಳಿ ವಿಧಾನಸಭಾ ಕ್ಷೇತ್ರದ ನೂತನ ಗ್ರಾಮ ಪಂಚಾಯತ ಸದಸ್ಯರಿಗೆ. ಚಿಂಚೋಳಿ ತಾಲೂಕ ಬಿಜೆಪಿ ಪಕ್ಷದ ವತಿಯಿಂದ. ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನವನ್ನು ಲೋಕಸಭೆ ಆಪ್ತ ಕಾರ್ಯದರ್ಶಿ ಮತ್ತು ಶಾಸಕರ ಆಪ್ತ ಕಾರ್ಯದರ್ಶಿ ಹಾಗೂ ಚಿಮ್ಮಾಯಿದ್ಲಾಯಿ ಗ್ರಾಮದ ನೂತನ ಎರಡನೇ ಬಾರಿಗೆ ಗ್ರಾಮ ಪಂಚಾಯತ ಸದಸ್ಯ ಶ್ರೀನಿವಾಸ ಚಿಂಚೋಲಿಕರ್ ಅವರಿಗೆ ಸನ್ಮಾನವನ್ನು ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಚಿಂಚೋಳಿಯ ಶಾಸಕ ಡಾ. ಅವಿನಾಶ ಜಾಧವ ಅವರು ಮಾತನಾಡಿ ಚಿಂಚೋಳಿ ತಾಲೂಕ ಮತ್ತು ಕಾಳಗಿ ತಾಲೂಕಿನ ಅಭಿವೃದ್ಧಿಗಾಗಿ ರಾತ್ರಿ-ಹಗಲು ದುಡಿದು ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದ್ದು ಎರಡು ತಾಲೂಕಿನ ನೂತನ ಗ್ರಾಮ ಪಂಚಾಯತ ಸದಸ್ಯರು ತಾವು ಕೂಡ ಪ್ರತಿಯೊಂದು ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ತಾವು ಕೂಡ ಹಗಲಿರುಳು ಶ್ರಮ ಪಟ್ಟು ತಾಲೂಕಿನ ಜನರ ಸಮಸ್ಯೆ ಇಲ್ಲದ ಮುಕ್ತ ತಾಲೂಕ ಗಳನ್ನು ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ. ಕಲಬುರ್ಗಿ ಸಂಸದ ಡಾ ಉಮೇಶ ಜಾಧವ. ಜಿಲ್ಲಾ ಪಂಚಾಯತ ಸದಸ್ಯ ಸಂಜೀವನ ಯಾಕಪೂರ್. ಕಲ್ಬುರ್ಗಿಯ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಜಿತ ಪಾಟೀಲ. ಚಿಂಚೋಳಿಯ ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷ ಸಂತೋಷ ಗಡಂತಿ. ತಾಲೂಕು ಪಂಚಾಯತ ಸದಸ್ಯ ಪ್ರೇಮ್ ಸಿಂಗ್ ಜಾಧವ್. ಬಿಜೆಪಿಯ ಮುಖಂಡರಾದ ಅಶೋಕ ಚವಾಣ್. ಭೀಮಶೆಟ್ಟಿ ಮುರಡಾ. ರಾಜು ಪವಾರ್. ಚಂದ್ರಶೇಖರ ಗುತ್ತೇದಾರ ಗಾರಂಪಳ್ಳಿ. ಉಮಾ ಪಾಟೀಲ. ಲಕ್ಷ್ಮೀ ಪ್ರಭಾಕರ ಗೌಡ್ಸ್ ಬೈರಂಪಳ್ಳಿ. ಶ್ರೀಮಂತ ಕಟ್ಟಿಮನಿ. ಲಕ್ಷ್ಮಣ ಅವುಂಟಿ. ಶಿವಯೋಗಿ ರುಸ್ತಂಪೂರ. ವಿಷ್ಣುಕ್ರಾಂತ ಮೂಲಗಿ. ಪ್ರಭಾಕರ ಗೌಡ್ಸ್ ಬೈರಂಪಳ್ಳಿ. ರಾಜು ಪವಾರ ಬೈರಂಪಳ್ಳಿ ತಾಂಡಾ. ಅಭಿಷೇಕ ಮಲ್ಕನೊರ್. ಪವನ್ ಕುಮಾರ ಗೋಪನಪಳ್ಳಿ. ಸುಧಾಕರ ಗೌಡ್ಸ್ ಬೈರಂಪಳ್ಳಿ. ಹನುಮಂತ ಗಾರಂಪಳ್ಳಿ. ಮತ್ತು ತಾಲೂಕ ಬಿಜೆಪಿಯ ಪಕ್ಷದ ಪದಾಧಿಕಾರಿಗಳು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ