ಗ್ರಂಥ ಪಾಲಕರ ದಿನಾಚರಣೆ.

ಬೆಂಗಳೂರಿನಲ್ಲಿ ಇಂದು ಗ್ರಂಥ ಪಾಲಕ ದಿನಾಚರಣೆ ಮತ್ತು ಪುಸ್ತಕ ಪ್ರದರ್ಶನವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಉದ್ಘಾಟನೆ ಮಾಡಿ ಪುಸ್ತಕ ವಿತರಿಸಿದರು